ಈ ದಿನದ ಪ್ರಶ್ನೆಗಳು…
1- ಜಾದವ್’ರವರಿಗೆ ಇರುವ ಬಿರುದು ಯಾವುದು?
2- ಇವರು ಯಾವ ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು?
3- ಇವರು ನಿರ್ಮಿಸಿದ ಕಾಡಿಗೆ ಏನೆಂದು ಹೆಸರಿಡಲಾಗಿದೆ?
4- ಯಾವ ನದಿಯ ಮರಳುಗಾಡಿನ ಮೇಲೆ ಮರಗಳನ್ನು ಇವರು ನೆಟ್ಟಿದ್ದಾರೆ?
5- ಜಾದವ್’ರವರು ಎಷ್ಟು ಎಕರೆ ಭೂಮಿಯಲ್ಲಿ ಕಾಡನ್ನು ಬೆಳೆಸಿದ್ದಾರೆ?
6- ಇವರು ಯಾವ ದ್ವೀಪ ಪ್ರದೇಶದಲ್ಲಿ ವಾಸವಿದ್ದರು?
7- ಇವರು ಯಾವ ವಿಷಯದಿಂದ ಸ್ಫೂರ್ತಿಯಾಗಿ ಮರ ನೆಡುವ ಕೆಲಸ ಪ್ರಾರಂಭಿಸಿದರು?
8- ಜಾಧವ್ ರವರ ಸಾಧನೆ ಜಗತ್ತಿಗೆ ಪರಿಚಯವಾದದ್ದು ಯಾವ ವರ್ಷದಲ್ಲಿ?
9- ಇವರಿಗೆ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಅವಾರ್ಡ್ ನೀಡಿದವರು ಯಾರು?
10- ಪರಿಸರ ಕಾರ್ಯಗಳಲ್ಲಿ ಸಹಕರಿಸಲು ಯಾವ ದೇಶದೊಂದಿಗೆ ಇವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ?
ಈ ದಿನದ ಉತ್ತರಗಳು..
1- ಭಾರತದ ಅರಣ್ಯ ಮನುಷ್ಯ
2- ಪ್ರಣಬ್ ಮುಖರ್ಜಿ
3- ಮೊಲೈ ಕಾಡು
4- ಬ್ರಹ್ಮಪುತ್ರ
5- 1360 ಎಕರೆ
6- ಮಜುಲಿ ದ್ವೀಪ
7- ಹಾವುಗಳ ಸಾವು
8- 2008
9- ಜವಾಹರ್ ಲಾಲ್ ವಿಶ್ವವಿದ್ಯಾಲಯ
10- ಮೆಕ್ಸಿಕೋ