ಮುಂಜಾವಿನ ಮಾತು
ಕಳೆಗುಂದಿದ ತನು ಸಿಂಗರಿಸೆ
ಸೌಂದರ್ಯ ಸಾಧನಗಳನೇಕ
ಮಾಡಬೇಕೀಗ ತುಸು ವೆಚ್ಚ
ಅಂತರಂಗದಂದಕೆ
ಸಂಸ್ಕಾರ ಸಂಸ್ಕೃತಿ ಸಹನೆ
ಕಲಿತರಿಲ್ಲಿಯೇ ನಾಕ
ಸದ್ಗುಣ ನಿನ್ನೊಳಿದ್ದರದೇ ಸ್ವಚ್ಛ
ಮರೆತು ಮೆರೆಯಲಾರೆ ನೀ ಮನವೇ
– ರತ್ನಾಬಡವನಹಳ್ಳಿ
ಕಳೆಗುಂದಿದ ತನು ಸಿಂಗರಿಸೆ
ಸೌಂದರ್ಯ ಸಾಧನಗಳನೇಕ
ಮಾಡಬೇಕೀಗ ತುಸು ವೆಚ್ಚ
ಅಂತರಂಗದಂದಕೆ
ಸಂಸ್ಕಾರ ಸಂಸ್ಕೃತಿ ಸಹನೆ
ಕಲಿತರಿಲ್ಲಿಯೇ ನಾಕ
ಸದ್ಗುಣ ನಿನ್ನೊಳಿದ್ದರದೇ ಸ್ವಚ್ಛ
ಮರೆತು ಮೆರೆಯಲಾರೆ ನೀ ಮನವೇ
– ರತ್ನಾಬಡವನಹಳ್ಳಿ
ಅಂಗಾಂಗ ದಾನ ದೇಹವಳಿದರೂ ಉಳಿಯಬೇಕು ನನ್ನ ಹೆತ್ತವ್ವ ಕೊಟ್ಟ ದೇಹ ತಂದೆ ತುಂಬಿದ ಜೀವ ಭಾವ ಇಟ್ಟ ಹೆಸರಿನೊಂದಿಗೆ ನಗುವ ಜೀವ ಪರಾವಲಂಬಿತ ಜೀವಕೆ ಪಾಠ ಹುಟ್ಟಿನ ಜೊತೆ ಸಾವನೂ ಇಟ್ಟ ಹುಟ್ಟು ಸಾವು ಗುಟ್ಟಾಗಿ ಇಟ್ಟ ದೇವ ಇಳೆ ಗಾಳಿ…
Read more1. ಶ್ರಾವಣ ಸಂಭ್ರಮ ಹಿಂದೂ ಮಾಸಗಳ ರಾಜ ಬಂದಿತು ಶ್ರಾವಣ. ಬಹು ಹಬ್ಬಗಳ ಆಗರ ತಂದಿತು ಶ್ರಾವಣ. ಪ್ರಕೃತಿಯ ಮುಡಿಗೆ ಹಸಿರು ತೋರಣ. ಬಗೆ ಬಗೆಯ ಹೂಗಳ ಚೆಲುವಾದ ಬಣ್ಣ. ಸದ್ಭಾವ ಶಾಂತಿಯ ವಾತಾವರಣ. ಭಕ್ತಿಯ ಭಾವನೆಗಳ ಭಕ್ತರ ಜಾಗರಣ. ಇಷ್ಟದೇವರ…
Read more