ಅಲ್ಲಾ ಸ್ವಾಮಿ ನಾವು ಮಾಡಿದ ತಪ್ಪಾದರೂ ಏನು? ನಮ್ಮ ಕರ್ತವ್ಯವನ್ನು ನಮ್ಮಿಂದಾದಷ್ಟು ನಿರ್ವಹಿಸಿಕೊಂಡು ಬಂದಿದ್ದೇವೆ. ಪರಿಸರದಲ್ಲಿ ನಿಮ್ಮೊಡನೆ ಹೊಂದಿಕೊಂಡು ಬದುಕುತ್ತಿದ್ದೇವೆ. ಅಂತಹ ನಮ್ಮ ಸಂತತಿಯನ್ನು ನಾಶ ಮಾಡಲು ಹೊರಟಿರುವಿರಲ್ಲ, ಇದು ಮಾನವರಾದ ನಿಮಗೆ ನಿಮಗೆ ನ್ಯಾಯ ಸಮ್ಮತವೇ?? ಇದು ಮಾನವೀಯತೆಯೇ??
ಬೀದಿ ನ್ಯಾಯಿಗಳು | ಲೇಖಕರು- ✍️ಡಿ.ಲಕ್ಷ್ಮಣ ಕುಮಾರ್, ಬಳ್ಳಾರಿ
Related Posts
ಪುಟ್ಟ ಮಗುವಿನ ದಿಟ್ಟ ಕನಸು
ಪುಟ್ಟ ಮಗುವಿನ ದಿಟ್ಟ ಕನಸು ಒಂದು ಪುಟ್ಟ ಹಳ್ಳಿ. ಆ ಪುಟ್ಟ ಹಳ್ಳಿಯಲ್ಲಿ ಒಂದು ಸಣ್ಣ ಕುಂಟುಬ. ಈ ಕುಟುಂಬದಲ್ಲಿ ಇಬ್ಬರು ಸತಿಪತಿಗಳು. ಇವರಿಗೆ ಅನೇಕ ವರ್ಷಗಳವರೆಗೆ ಮಕ್ಕಳು ಇರಲಿಲ್ಲಾ. ಅದರ ಸಲುವಾಗಿ ಇವರ ಮನಸ್ಸಿನಲ್ಲಿ ಚಿಂತೆ ಮನೆ ಮಾಡಿತ್ತು. ಅದು…
Read moreತಿರುಪತಿ ತಿಮ್ಮಪ್ಪನ ಮಹಿಮೆ ಮತ್ತು ಸ್ವಾದಿಷ್ಟವಾದ ‘ಲಡ್ಡು’ ಪ್ರಸಾದ..!
ತಿರುಪತಿ ತಿಮ್ಮಪ್ಪನ ಮಹಿಮೆ ಮತ್ತು ಸ್ವಾದಿಷ್ಟವಾದ ‘ಲಡ್ಡು’ ಪ್ರಸಾದ..! ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿ ಪ್ರಸಾದ ಸವಿಯಲೇಬೇಕು ಎಂಬ ಹಂಬಲ ಪ್ರತಿಯೊಬ್ಬರ ಮನಸ್ಸಿನಲ್ಲಿ ಬೇರೂರುವಷ್ಟು ‘ಪ್ರಸಾದ’ ಪ್ರಸಿದ್ದಿಯಾಗಿದೆ. ತಿರುಪತಿ ಪ್ರಸಾದ ಅಷ್ಟು ಸುಲಭದಲ್ಲಿ ದೊರೆಯುವುದಿಲ್ಲ. ತಿಮ್ಮಪ್ಪನ ದರ್ಶನ ಮಾಡುವಷ್ಟೇ ಕಾಯಬೇಕು.…
Read more